...

9 views

ನೀನೇ ಸಂಗಾತಿಯಾಗಿರು...
ಈ ಜನ್ಮಕಲ್ಲ ಮುಂಬರುವ
ಜನ್ಮಕ್ಕೂ ನೀನೇ ನನಗೆ ಸಂಗಾತಿಯಾಗಿರು

ನೂರು ಆಸೆಗಳಲ್ಲಿ
ನಿನ್ನ ಬಯಸಿದ್ದೆ ದೊಡ್ಡ ಆಸ್ತಿಯಾಗಿದೆ

ಬಾಳಿಗೆ ಬೆಳಕಾಗಿ ಬಾ
ನನಗೆ ನೀ ನೆರಳಾಗಿ ನೀಲ್ಲು

ನಾ ನಿನ್ನ
ಕಾಲ ಕೆಳಗಿನ ಭೂಮಿಯಂತೆ

ತಲೆ ಮೇಲಿನ ಆಕಾಶದ ಚಪ್ಪರದಂತೆ
ಸದಾ ಕಾಲವೂ ನೀನ್ನೊಂದಿಗಿರುವೆ

ಮೂರು ಗಂಟಲ್ಲಿ ನಂಟಂತೆ
ನಾ ನೂರು ಗಂಟಾಕುವೆ

ನೂರಾರು ಜನ್ಮಕೂ
ನಿನ್ನನ್ನೇ ಬಯಸುವೆ

ನಿನ್ನನ್ನೇ ಪ್ರೀತಿಸುವೆ
ನೀನ್ನನ್ನೇ ದ್ವೇಷಿಸುವೆ...

~ ನಾನ್ಯಾರು ✍️