...

13 views

ಪ್ರೇಮಿಸುವುದು ಅನ್ಯಾಯವೇ?
ಮಲ್ಲಿಗೆ ಮುಡಿಗೆ
ಓಲೆ ಕಿವಿಗೆ
ನೋವು ಮಾತ್ರ ನನ್ನೆದೆಗೆಯೇನೇ?

ಇದ್ಯಾವ ನ್ಯಾಯವೇ?
ಪ್ರೇಮಿಸುವುದು ಅನ್ಯಾಯವೇ?

ನಿನ್ನಂದಕ್ಕೆ ;
ನಾನೇನಾದರೂ ಸೋಲದಿದ್ದರೆ

ನೀನು ಮುನಿಸಿಕೊಂಡಾಗಲೆಲ್ಲಾ
ನಿನ್ನನ್ನೇ ಪ್ರೇಮಿಸುತ್ತಿರಲಿಲ್ಲ

ನೀ ಮೌನವಾದಾಗಲೆಲ್ಲಾ
ನಾ ಕೊರಗುತ್ತಿರಲಿಲ್ಲ

ನಿನ್ನ ನಗೆಗಾಗಿ ಕಾಯುವೆನು
ನಿನಗಾಗಿ ಬದುಕಿ ಸಾಯುವೆನು...

~ #ನಾನ್ಯಾರು ✍️