...

14 views

ನಿನ್ನ ಕಣ್ಣಿನ ಗುಂಗು
ಸಾಕು ಸಾಕೆಂದು ಹೇಳುತ್ತಿದ್ದೆ
ಕಣ್ಣಲಿ ಆನಂದದ ಅಷ್ರು ತುಂಬಿದೆ.
ಸಾಕೆಂದು ಹೇಳಿದರು ಮುತ್ತಿನ ಮಳೆ ಸುರಿಸಿದೆ..
ನಿನ್ನ ಕಣ್ಣಿನ ರೆಪ್ಪೆಯಾದೆ ಕಣ್ಣ ಹನಿಗಳ ಬೊಗಸೆಯಲ್ಲಿ ಹಿಡಿದೆ..
ನಿನ್ನ ಗುಂಗಿನಲ್ಲಿ ಹೊರಟಿರುವೆ..
ಸುಂದರ ಕ್ಷಣಗಳ ಮೆಲುಕು ಹಾಕುತ್ತಿರುವೆ
ಕಣ್ಣ ರೆಪ್ಪೆಯ ಮುದವಾಗಿ ಮುದ್ರಿಸಿ..
ಪ್ರೇಮದ ಆಲಿಂಗನದ ಮತ್ತಿನಲ್ಲಿ ಹೊರಟಿರುವೆ..
ನಿನ್ನ ನೆನಪುಗಳ ಸರಮಾಲೆ ಹೊತ್ತು
ನಡೆದಿರುವೆ .
ನಿನ್ನ ಪ್ರೀತಿಯ ಹೃದಯದ
ಸಾನಿಧ್ಯ ಕಂಡಿರುವೆ..

© SripadAlgudkar ಕಾವ್ಯಶ್ರೀ