...

2 views

"ಸೌಂದರ್ಯ....
"ಸುಂದರ ಮೊಗವು
ನಗುವಾಗ

ಕಣ್ಣಲಿ ನಗುವು
ಮಾಡಿದಾಗ

ತುಟಿಗಳಲಿ
ಮಂಧಹಾಸವು

ನಿನ್ನ ಮೊಗವು
ನಕ್ಷತ್ರವು

ಹೊಳೆಯುವ
ಕಣ್ಗಳಿವು

ನಲಿಯುವ
ತುಟಿಗಳು

ಅಂದವೇ ನಿನ್ನಲಿ
ಹೇಗೆ ಬಣ್ಣಿಸಲಿ

ಚೆಲುವೆ ನೀನು
ಬಲ್ಲೆಯೇನು

ಒಳಗಿನ ಕಣ್ಣಲಿ
ನಗುವೆಲ್ಲಿ

ಏನಾಯಿತು
ನಿನಗೀಗ

ಗೆಳತಿ ನನ್ನ
ಗೆಳತಿ

ಮುದ್ದಿನ ಒಡತಿ
ಪ್ರೇಮದೊಡತಿ..,
🥰shobha🌷