...

11 views

ನನ್ನ ಪ್ರೀತಿಯ ಅರಮನೆ ❤️
ದೊಡ್ಡ ಅರಮನೆಯೇ ಇರಲಿ ಅಥವಾ ಚಿಕ್ಕ ಗುಡಿಸಲೆ ಇರಲಿ,,💕
ಪ್ರತಿ ಇಟ್ಟಿಗೆ ಯಲ್ಲೂ ಪ್ರೀತಿಯ ಭಾವನೆ ತುಂಬಿಸಿ ಕಟ್ಟುವ ಮನೆಯೇ ಮಂತ್ರಾಲಯ.
ಮನೆಯ ಪ್ರತಿ ಮೂಲೆಮೂಲೆಯಲ್ಲೂ ಶಾಂತಿಯ ಕ್ಷಣಗಳನ್ನು ಅನುಭವಿಸಿದ ಮನೆ..❤️

ನೋವು ಕೂಡ ನಲಿವು ಆಗುವ ಕನಸಿನ ಮನೆಯೂ ಹೌದು ಹಾಗೂ ಒಲವು ತರುವ ಸುಖವಾದ ಗೃಹ ನು ಕೂಡ ,, ಕನಸಿನ ಮನೆ ಬರೆ ಕನಸಲ್ಲ ಕಲ್ಪನೆಗೂ ಮೀರಿದ ಶಾಂತಿ ಮಂದಿರ..💝

ಕಷ್ಟದಲ್ಲಿ ನೆನಪಾಗುವ ಮನೆಯು ಹೌದು
ಸೋತಾಗ ಆಡಿಕೊಳ್ಳಿದ ಜನ ಈ ಸುಂದರ ಮನೆ ಕಟ್ಟಿದಾಗ ಮೆಚ್ಚುವ ಜನರು ಹೌದು ... ಸಂತೋಷವನ್ನು ಲೆಕ್ಕಿಸದ ಮೆಚ್ಚುಗೆಯೂ ಹೌದು...❣️

ಭರವಸೆಯನ್ನು ಭಾವಿಸಿ ಕಟ್ಟಿಸಿದ ಮನೆ..
ಕಷ್ಟವನ್ನು ಇಷ್ಟಪಟ್ಟು ಇಟ್ಟಿಗೆ ಇಟ್ಟು ಕಟ್ಟಿಸಿದ ಈ ಅರಮನೆ ,, ಪ್ರತಿ ಕೋಣೆಯಲ್ಲೂ ಸುಂದರ ಸವಿ ನೆನಪುಗಳು
ಇಡೀ ಅರಮನೆಯಲ್ಲಿ ಕಳೆದ ಕ್ಷಣಗಳು ಮರೆಯಲು ಸಾಧ್ಯವಿಲ್ಲ....💕❤️💕

ನನ್ನ ಅರಮನೆ 💕

- ಸುಖಿತ ಎಂ.ಎಂ ✍️