...

8 views

ಸುಂದರಿ ( Pure Beauty)
ತಾವರೆ ಮೊಗದವಳೆ ನಿನ್ನ
ಮನಸೆಳೆವ ಮಾತು ಚೆನ್ನ
ಸಂಪಿಗೆ ನಾಸಿಕದವಳೆ ನಿನ್ನ
ಕೆಂದುಟಿಯ ನಗೆ ಚೆನ್ನ

Hey beautiful with face of a Lotus
You are amazing with a soul trapping voice
Hey gorgeous with nose of a Champaca(flower)
Sight of red lips with a wonderful smile

© ಚೈತನ್ಯ

#poem #ಕವಿತೆ #ಚುಟುಕು #writco #writcopoem