...

3 views

ಸ್ನೇಹಿತರ ದಿನ
ರಕ್ತ ಸಂಬಂಧಗಳ ಮೀರಿದ
ಬಂಧವಿದು...!!!
ಹುಚ್ಚು selfieeಗಳು ಅರ್ಥವಿಲ್ಲದ editingಗಳು.....
ಬಿದ್ದಾಗ ರೇಗಿಸಿ ನಂತರ ಮೇಲೆತ್ತುವ idiotಗಳು.....
ಹಸಿವಾದಾಗ ಊಟ ಕಿತ್ತು ತಿಂದು ನಂತರ ನಮಗೆ ಕೊಡುವ ತರ್ಲೆಗಳು....
ಅರ್ಥವಿಲ್ಲದ jokesಗಳಿಗೂ ಹೊಟ್ಟೆ ಹುಣ್ಣಾಗುವಂತೆ ನಕ್ಕ ನಲಿವುಗಳು.....
ಯೌವನದ ದೋಣಿಯಲ್ಲಿ ಜೊತೆಯಾಗಿ ನಡೆಸಿದ ಪಯಣಗಳು.....
ಪ್ರೀತಿ ಪ್ರೇಮ ನಡುವೆ ಒದ್ದಾಡುವಾಗ ಕಾಪಾಡುವ ಆಪ್ತಮಿತ್ರರು......
Fail ಆದರೂ feeling happy ಅನ್ನುವ ಈ frndsಗಳು.....
ದಿಕ್ಕು ದಿಕ್ಕುಗಳಲ್ಲಿ ಜನ್ಮ ಪಡೆದು ಎಲ್ಲಾ ಒಂದು ಕಡೆ ತಿಳಿಯದೆ ಒಂದುಗೂಡಿ ಜೊತೆಯಾದ ಸ್ನೇಹವಿದು.....
ಕಂಬನಿಯ ಒರೆಸಿ...
ಕನಸಿನಲ್ಲೂ ಕಾಡಿ...
ನಗುವಿನಲ್ಲೂ ಜೊತೆಯಾಗಿ...
ದುಃಖದಲ್ಲಿ ಬೆನ್ನೆಲುಬಾಗಿ...
ನನ್ನ ಜೀವನದ ಪ್ರತಿ ಕ್ಷಣದಲ್ಲೂ ಜೊತೆಯಾಗಿರುವ ನನ್ನ ಎಲ್ಲಾ ಸ್ನೇಹ ಜೀವಿಗಳಿಗೆ ಸ್ನೇಹಿತರ ದಿನಾಚರಣೆಯ ಶುಭಾಶಯಗಳು.