...

8 views

ಮನದ ಮಾತು
ನಿನ್ನ ಕಂಗಳ ಕಾಂತಿಯಿಂದ ಸೆಳೆದೆ ನನ್ನಯ ಮನವನು
ಮನವು ಬೆಸೆಯುವ ಮುನ್ನವೇ ತೊರೆದೆ ನೋಟದ ಪುಟವನು
ಮನದ ಮನವಿಯ ಮರೆತು ನಾನು ಹಿಡಿದೆ ನನ್ನಯ ಪಥವನು
ನನ್ನನರಿಯದ ನಿನಗೆ ನಾನು ಹೇಳೆ ನನ್ನಯ ವ್ಯಥೆಯನು

translation -
From that glow of your eyes you attracted my mind
Before we could connect you got away from my sight
I left with my road trying to suppress thoughts about you
You don't understand these because you never understood me

© ಚೈತನ್ಯ

#poem #love #Writcopoem #writco