...

8 views

ನಗು (smile)
ಅಳುವೇ ಜೀವನದ ಮೊದಲ ಪಾಠ
ನಗುವೇ ಜೀವ ಹಾತೊರೆಯುವ ನಿತ್ಯದ ನೋಟ
ನಿನ್ನ ನಗುವೇ ನನ್ನ ಭಾವದ ಬಿಂಬ
ಅದ ಕಾಪಾಡುವೆನೆಂದು ನಂಬಿರುವ ಈ ಹುಂಬ

© ಚೈತನ್ಯ

Translation:- Crying is the first lesson of life..
but smile is the daily sight of longing..
Your smile is the image of my feelings..
I'm just a stubborn who believes in protecting that smile...always..😊

*Keep smiling ❤️*

#ಕನ್ನಡ #ಕವಿತೆ #kannada #poem #ನಗು #Smile #writcopoem #writco