...

5 views

ನೀನೇ ನಾನು
ನೀನೆಲ್ಲಿರುವೆ?
ಯಾವಾಗ ಬರುವೆ?

ಪ್ರತೀ ಕ್ಷಣವೂ ನಾ ನಿನಗಾಗಿ ಕಾದಿರುವೆ...
ನನಗೆಂದೇ ನೀ ಇಲ್ಲಿ ಜನಿಸಿರುವೆ...

ಆದರೂ ನನ್ನನ್ನು ಕಾಯುವಂತೆ ನೀ ಮಾಡಿರುವೆ...
ಕಾದೂ ಕಾದೂ ನಾ ಸಾಕಾಗಿರುವೆ...

ನನ್ನನ್ನು ನೋಡದೇ ನೀ ಹೇಗಿರುವೆ?

ನೀನೇ ನನ್ನನ್ನು ಸದಾ ಕಾಡುವ ಪ್ರಶ್ನೆಯಾಗಿರುವೆ...
ಉತ್ತರ ಹೇಳಲು ನನ್ನನ್ನು ಎಲ್ಲಿಗೆ ಕರೆಯುವೆ?

KavyaRsmiley
© All Rights Reserved